ಬೆಂಗಳೂರು : ವಯಸ್ಸಾದ ಮೇಲೆ ಕೀಲುಗಳಲ್ಲಿ ನೋವು ಕಂಡುಬರುತ್ತದೆ. ಇದಕ್ಕೆ ಕಾರಣವೇನೆಂದರೆ ಕೀಲುಗಳ ಮಧ್ಯಲ್ಲಿರುವ ದ್ರವದ ಪ್ರಮಾಣ ಕಡಿಮೆಯಾಗಿ ಜಾರುವಿಕೆ ಸಾಧ್ಯವಾಗದೆ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ದ್ರವವನ್ನು ಹೆಚ್ಚಿಸಿ ನೋವು ಕಡಿಮೆಯ ಮಾಡಲು ಈ ಮನೆಮದ್ದನ್ನು ಬಳಸಿ.
ಒಂದು ನಿಂಬೆ ಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಅವುಗಳನ್ನು ಬಟ್ಟೆಯಲ್ಲಿ ಹಾಕಿ ಕಟ್ಟಿ ಬಿಸಿ ಮಾಡಿದ ಸಾಸಿವೆ ಎಣ್ಣೆಯಲ್ಲಿ ಮುಳುಗಿಸಿ ಬಳಿಕ ನೋವಿರುವ ಭಾಗಕ್ಕೆ ಕಟ್ಟಿಕೊಳ್ಳಿ. ಇದರಿಂದ ಕೀಲುಗಳ ನೋವು ಕಡಿಮೆಯಾಗುತ್ತದೆ.