ಮುಖ ಬೆಳ್ಳಗಾಗಲು ಈ ಹೋಮ್ ಮೇಡ್ ಬ್ಯೂಟಿ ಸೋಪ್ ಬಳಸಿ

ಮಂಗಳವಾರ, 21 ಜುಲೈ 2020 (10:49 IST)
Normal 0 false false false EN-US X-NONE X-NONE

ಬೆಂಗಳೂರು :  ಮುಖ ಬೆಳ್ಳಗಾಗಲು ಹಲವು ಕ್ರೀಂಗಳನ್ನು, ಫೇಸ್ ಪ್ಯಾಕ್ ಗಳನ್ನು ಬಳಸುತ್ತಾರೆ. ಅದರ ಬದಲು ಮುಖ ಬೆಳ್ಳಗಾಗಲು ಈ ಹೋಮ್ ಮೇಡ್ ಬ್ಯೂಟಿ ಸೋಪ್ ನ್ನು ತಯಾರಿಸಿ ಬಳಸಿದರೆ ಮುಖ ಬೆಳ್ಳಗಾಗುತ್ತದೆ.
 

1 ಚಮಚ ಮುಲ್ತಾನಿ ಮಿಟ್ಟಿ, 1 ಚಮಚ ಲಿಕೋರಿಸ್ ಪೌಡರ್, 1 ಚಮಚ ಗಂಧದ ಪುಡಿ, 1 ಚಮಚ ಅಕ್ಕಿಹಿಟ್ಟು, 1 ಚಮಚ ಕಡಲೆ ಹಿಟ್ಟು, ½ ಚಮಚ ಕಸ್ತೂರಿ ಅರಶಿನ ಇವಿಷ್ಟನ್ನು ಮಿಕ್ಸ್ ಮಾಡಿ. ಬಳಿಕ ನೀರನ್ನು ಬಿಸಿ ಮಾಡಿ ಅದರೊಳಗೆ ಸೋಪ್ ಬೇಸ್ ನ್ನು ಬಿಸಿ ಮಾಡಿ ಅದಕ್ಕೆ ಮಿಕ್ಸ್ ಮಾಡಿಕೊಂಡ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ, ಅದಕ್ಕೆ 1 ಚಮಚ ಬಾದಾಮಿ ಆಯಿಲ್ ಹಾಕಿ ಮಿಕ್ಸ್ ಮಾಡಿ ಬಳಿಕ ವ್ಯಾಸಲಿನ್ ಹಚ್ಚಿದ ಒಂದು ಬೌಲ್ ಗೆ ಹಾಕಿ 1 ಗಂಟೆಗಳ ಕಾಲ ಹಾಗೇ ಇಟ್ಟರೆ ಬ್ಯೂಟಿ ಸೋಪ್ ರೆಡಿ. ಇದನ್ನು ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ