ವಿಧವಿಧವಾದ ಉಪ್ಪನ್ನು ಯಾವುದಕ್ಕೆಲ್ಲಾ ಬಳಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕಾ?

ಶನಿವಾರ, 20 ಫೆಬ್ರವರಿ 2021 (11:26 IST)
ಬೆಂಗಳೂರು : ಎಲ್ಲಾ ರೀತಿಯ ಅಡುಗೆಗೂ ಉಪ್ಪು ಅತಿ ಅಗತ್ಯ. ಅಡುಗೆಯ ರುಚಿ ಹೆಚ್ಚಾಗಲು ಉಪ್ಪು ಬೇಕು. ಅಲ್ಲದೇ ಉಪ್ಪನ್ನು ನಿಯಮಿತವಾಗಿ ಸೇವಿಸಬೇಕು. ಯಾಕೆಂದರೆ ಇದು ಆರೋಗ್ಯಕ್ಕೆ ಎಷ್ಟು ಮುಖ್ಯನೋ ಅಷ್ಟೇ ಹಾನಿಕಾರಕವಾಗಿದೆ. ಉಪ್ಪಿನಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಯಾವುದನ್ನು ಯಾವುದಕ್ಕೆ ಬಳಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.

*ಕಲ್ಲುಪ್ಪು : ಈ ಉಪ್ಪನ್ನು ಅಡುಗೆಗೆ ಬಳಸುತ್ತಾರೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.
*ಸಮುದ್ರದ ಉಪ್ಪು : ಇದನ್ನು ತರಕಾರಿ, ಬೇಳೆಗಳನ್ನು ನೆನೆಸಲು ಬಳಸುತ್ತಾರೆ. ಇದರಲ್ಲಿ ಬ್ಯಾಕ್ಟೀರಿಯಾ ನಾಶಕ ಗುಣಗಳಿವೆ.
*ಕಪ್ಪು ಉಪ್ಪು : ಇದನ್ನು ಕೆಲವು ರೀತಿಯ ಚಟ್ನಿ, ಪಾನಕ ಮತ್ತು ಗಾರ್ಗ್ಲ್ ಮಾಢಲು ಬಳಸುತ್ತಾರೆ.
* ಕ್ಯೂರಿಂಗ್  ಸಾಲ್ಟ್ : ಇದನ್ನು ವೈದ್ಯಕೀಯ ಸಮಸ್ಯೆಗಳ ಚಿಕಿತ್ಸೆಗೆ ಬಳಸುತ್ತಾರೆ. ಮನೆಮದ್ದುಗಳನ್ನು ಬಳಸುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ