ಲೈಂಗಿಕತೆಯ ಬಗ್ಗೆ ಡೇಟಿಂಗ್ ಮಾಡುವಾಗ ಇದ್ದ ಉತ್ಸಾಹ ಮದುವೆಯಾದ ಮೇಲೆ ಇಲ್ಲ

ಶನಿವಾರ, 10 ಆಗಸ್ಟ್ 2019 (11:07 IST)
ಬೆಂಗಳೂರು : ನನ್ನ ಪತಿ ಹಾಗೂ ನನಗೆ  40 ವರ್ಷ. ನಾವು ಕಾಲೇಜಿನಲ್ಲಿದ್ದಾಗ ಡೇಟಿಂಗ್ ಮಾಡುತ್ತಿದ್ದೇವೆ. ಆ ವೇಳೆ ನಾವಿಬ್ಬರು ತುಂಬಾ ಉತ್ಸಾಹಕರಾಗಿದ್ದು, ಒಳ್ಳೆಯ ಸಂಬಂಧವನ್ನು ಹೊಂದಿದ್ದೇವೆ. ಆದರೆ ಈಗ ಮದುವೆಯಾದ ಮೇಲೆ ನಮಗೆ ಲೈಂಗಿಕ ಜೀವನದ ಬಗ್ಗೆ ಉತ್ಸಾಹವಿಲ್ಲ. ಇದನ್ನು ಸುಧಾರಿಸುವುದು ಹೇಗೆ?
ಉತ್ತರ : ನೀವು ಒಟ್ಟಿಗೆ ರಜೆ ತೆಗೆದುಕೊಂಡು ಪ್ರಣಯದಲ್ಲಿ ತೊಡಗಿ. ಹಾಗೇ ಲೈಂಗಿಕ ಸಂಭೋಗದ ವೇಳೆ ವಿಭಿನ್ನ ವಿಧಾನ ಹಾಗೂ ತಂತ್ರಗಳನ್ನು ಅಳವಡಿಸಿಕೊಳ್ಳಿ, ಒಟ್ಟಿಗೆ ಸ್ನಾನ ಮಾಡಿ. ಹೀಗೆ ಹಲವು ವಿಧಾನಗಳನ್ನು ಅನುಸರಿಸಿ. ಇದರಿಂದ ನಿಮ್ಮ ಲೈಂಗಿಕ ಜೀವನ ಸುಧಾರಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ