ದ್ರಾಕ್ಷಿ ಹಣ್ಣನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?
ಇದರಲ್ಲಿ ಪೌಷ್ಟಿಕಾಂಶ ಕಡಿಮೆಯಿರುವುದರಿಂದ ಇದನ್ನು ಹೆಚ್ಚು ಸೇವಿಸಿದರೆ ಆಯಾಸವಾಗುತ್ತದೆ. ಇದರಿಂದ ಕೆಲವೊಮ್ಮೆ ಹೊಟ್ಟೆ ನೋವು ಬರಬಹುದು. ತಲೆತಿರುಗುವಿಕೆ ಅಥವಾ ತಲೆ ನೋವು ಸಮಸ್ಯೆ ಕಾಡಬಹುದು. ಹೆಚ್ಚುವರಿ ಪ್ರೋಟೀನ್ ಇರುವುದರಿಂದ ಕಿಡ್ನಿಯಲ್ಲಿ ಕಲ್ಲುಗಳಾಗಬಹುದು.