ಮದುವೆ ಆದ ಮೇಲೆ ಹೆಂಡತಿ ಜೊತೆ ಮಲಗೋದು ಹೀಗಾ?

ಭಾನುವಾರ, 17 ನವೆಂಬರ್ 2019 (14:04 IST)
ವಿವಾಹದ ನಂತರ ಲೈಂಗಿಕ ಜೀವನ ಸುಖವಾಗಿರಬೇಕು ಎಂದು ಎಲ್ರೂ ಅಪೇಕ್ಷೆ ಪಡುತ್ತಾರೆ. ಆದರೆ ಅದಕ್ಕಾಗಿ ಕೆಲವೊಂದು ಟಿಪ್ಸ್ ಪಾಲಿಸಲೇಬೇಕು. 

ಸಂಗಾತಿಗೆ ಲೈಂಗಿಕ ಕ್ರಿಯೆ ನಡೆಸಲು ನೀವು ಯಾವತ್ತಿಗೂ ಒತ್ತಾಯ ಮಾಡಬೇಡಿ 

ದೈಹಿಕ ಸಂಪರ್ಕ ಹೊಂದುವ ಸಮಯದಲ್ಲಿ ನೀವು ನಿಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸಿ. ಇದರಿಂದ ಬೆಸ್ಟ್ ರೋಮ್ಯಾನ್ಸ್ ನಿಮ್ಮದಾಗುತ್ತದೆ 

ಲೈಂಗಿಕ ಕ್ರಿಯೆ ನಡೆಸುವ ವೇಳೆ ಕಂಫರ್ಟೇಬಲ್ಫೀಲ್ಮಾಡಿಕೊಳ್ಳಿ. 

ಮಿಲನದ ಸಂದರ್ಭ ದೇಹದಲ್ಲಾಗುವ ಪ್ರತಿಯೊಂದು ಬದಲಾವಣೆಗಳನ್ನು ಫೀಲ್ಮಾಡಿಕೊಳ್ಳಿ.

ಸಂಗಾತಿ ಜೊತೆ ರತಿಸುಖದ ಬಗ್ಗೆ ಮನ ಬಿಚ್ಚಿ ಮಾತನಾಡಿ 

ಮಿಲನದ ವೇಳೆ ಟಿವಿಮೊಬೈಲ್ಮೆಸೇಜ್ ಯಾವುದನ್ನು ಮಾಡಬೇಡಿ, ನೋಡಬೇಡಿ.   


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ