ಲವರ್ಸ್ ರೋಮ್ಯಾನ್ಸ್ ಮಾಡೋವಾಗ ವಿಡಿಯೋ ಮಾಡಿದ್ದು ಯಾರು?

ಭಾನುವಾರ, 17 ನವೆಂಬರ್ 2019 (14:30 IST)
ಪ್ರಶ್ನೆಸರ್, ನಾನು ಒಬ್ಬಳು  ಯುವತಿಯನ್ನು ಪ್ರೀತಿಸುತ್ತಿರುವೆ. ನಮ್ಮಿಬ್ಬರದೂ ನಾಲ್ಕೈದು ವರ್ಷಗಳ ಪ್ರೇಮ. ಜಾತಿ ಬೇರೆಯಾಗಿದ್ದರೂ ಮದುವೆಯಾಗೋಕೆ ನಿರ್ಧಾರ ಮಾಡಿದ್ದೇವೆ.  ನನ್ನ ಸಮಸ್ಯೆ ಏನೆಂದರೆ, ನಾನು ನನ್ನ ಪ್ರೇಯಸಿ ಜತೆ ಸೇರಿದಾಗ ಏಕಾಂತದಲ್ಲಿ ಹಲವು ಬಾರಿ ರೋಮ್ಯಾನ್ಸ್ ಮಾಡಿರುವೆವು.


ಆದರೆ ಕಳೆದ ವಾರ ಅರಣ್ಯವೊಂದರಲ್ಲಿ ನಾವಿಬ್ಬರೂ ಸೇರಿದ್ದೆವು. ಆದರೆ ಅವಳು ಸಂಭೋಗ ಮಾಡುವಾಗ ನೋವಿನಿಂದ ಜೋರಾಗಿ ಚೀರಿದಳು. ಇದನ್ನು ಕೇಳಿಸಿಕೊಂಡ ಕೆಲವು ಪುಂಡರು ಪೊದೆಯ ಮರೆಯಲ್ಲಿ ನಿಂತು ಮೊಬೈಲ್ ನಲ್ಲಿ ನಮ್ಮಿಬ್ಬರ ಕಾಮದಾಟವನ್ನು ನಮಗೆ ಗೊತ್ತಿಲ್ಲದಂತೆ ವಿಡಿಯೋ ಮಾಡಿಕೊಂಡಿದ್ದಾರೆ. ಆದರೆ ಇದೀಗ ನನ್ನ ಹುಡುಗಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಮುಂದೆ ಮಾಡೋದೇನು?

ಉತ್ತರ:  ನೀವು ನಿಮ್ಮ ಪ್ರೇಯಸಿ ಜತೆ ಲೈಂಗಿಕ ಸುಖ ಅನುಭವಿಸಲು ಮುಂದಾಗಿದ್ದೀರಿ. ಆದರೆ ಅದಕ್ಕೆ ಅವಳ ಗುಪ್ತಾಂಗದಲ್ಲಿ ಮೊದಲ ಮಿಲನದ ವೇಳೆ ನೋವು ಕಂಡುಬರುವುದು ಸಹಜವಾದ ಕ್ರಿಯೆ.

ಆಕೆಯ ಗುಪ್ತಾಂಗದ ಪದರು ಹರಿದಿರುವುದಿಲ್ಲ. ಹೀಗಾಗಿ ನಿಮ್ಮ ಗುಪ್ತಾಂಗ ಆಕೆಯ ಗುಪ್ತಾಂಗದಲ್ಲಿ ಸೇರೋವಾಗ ಆರಂಭದಲ್ಲಿ ಆಕೆಗೆ ನೋವು ಅನಿಸುತ್ತದೆ.

ಅದರಿಂದಾಗಿ ಆಕೆ ಚೀರಿದ್ಧಾಳೆ. ಇನ್ನು ನೀವು ಅವಳನ್ನು ಶೀಘ್ರ ಮದುವೆಯಾಗಿ. ಆ ಬಳಿಕವೂ ಪುಂಡರ ಗುಂಪು ನಿಮ್ಮ ಹುಡುಗಿಗೆ ತೊಂದರೆ ಕೊಟ್ಟರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ರಕ್ಷಣೆ ಪಡೆದುಕೊಳ್ಳಬಹುದು.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ