ಮುಟ್ಟಾದ ದಿನ ಸೇರಿದ್ದೇವೆ! ನಾನು ಗರ್ಭಿಯಾಗಬಹುದೇ?

ಗುರುವಾರ, 13 ಜೂನ್ 2019 (09:11 IST)
ಬೆಂಗಳೂರು: ಪ್ರೆಗ್ನೆನ್ಸಿ ಮತ್ತು ಫಲಪ್ರದ ದಿನಗಳ ಬಗ್ಗೆ ಹಲವರಲ್ಲಿ ಹಲವು ಆತಂಕಗಳು, ಅನುಮಾನಗಳಿವೆ. ಅದರಲ್ಲೂ ವಿಶೇಷವಾಗಿ ಮುಟ್ಟಿನ ದಿನಗಳಲ್ಲಿ ರತಿಕ್ರೀಡೆ ನಡೆಸುವುದರ ಬಗ್ಗೆ ಅನುಮಾನಗಳು ಹೆಚ್ಚು.


ಮುಟ್ಟಿನ ದಿನಗಳಲ್ಲಿ ರತಿಕ್ರೀಡೆ ನಡೆಸಲು ಇಬ್ಬರಿಗೂ ಒಪ್ಪಿಗೆಯಿದ್ದಲ್ಲಿ ಸಮಸ್ಯೆಯೇನೂ ಅಲ್ಲ. ಆದರೆ ಈ ದಿನಗಳಲ್ಲಿ ಸಮಾಗಮ ನಡೆಸಿದರೆ ಗರ್ಭಿಣಿಯಾಗಬಹುದೇ ಎಂಬ ಅನುಮಾನಗಳು ಮೂಡುತ್ತವೆ.

ಮಹಿಳೆಯ ದೇಹ ಪ್ರವೇಶಿಸಿದ ವೀರ್ಯಾಣು 48 ಗಂಟೆಗಳ ಕಾಲ ಜೀವಿಸಬಲ್ಲದಂತೆ. ಹಾಗಾಗಿ ಮುಟ್ಟಿನ ಕೊನೆಯ ದಿನಗಳಲ್ಲಿ ರತಿಕ್ರೀಡೆ ನಡೆಸಿದರೆ ಅಪರೂಪದ ಪ್ರಕರಣದಲ್ಲಿ ಗರ್ಭಿಣಿಯಾಗುವ ಸಾಧ್ಯತೆಯಿದೆ. ಆದರೆ ಇದು ತೀರಾ ವಿರಳ. ಅದರ ಹೊರತಾಗಿ ಗರ್ಭಿಣಿಯಾಗುವ ಅಪಾಯ ಕಡಿಮೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ