ವಯಸ್ಸು ಕಳೆದಂತೆ ನನ್ನ ಗುಪ್ತಾಂಗದ ಗಾತ್ರ ದೊಡ್ಡದಾಗುತ್ತದೆಯೇ?

ಶನಿವಾರ, 9 ನವೆಂಬರ್ 2019 (09:17 IST)
ಬೆಂಗಳೂರು: ಗುಪ್ತಾಂಗದ ಗಾತ್ರದ ಬಗ್ಗೆ ಪುರುಷರಲ್ಲಿ ಅನೇಕ ಅನುಮಾನಗಳಿರುತ್ತವೆ. ಗುಪ್ತಾಂಗದ ಗಾತ್ರ ಹಿಗ್ಗಿಸಲು ಸರ್ಕಸ್ ಮಾಡುವ ಪುರುಷರು ಇದನ್ನು ಓದಲೇ ಬೇಕು.


ಬೆಳವಣಿಗೆಯ ಹಂತ ಸುಮಾರು 16 ರಿಂದ 18 ವರ್ಷದವರೆಗೆ ಇರುತ್ತದೆ. ಈ ಹದಿಹರೆಯದ ವಯಸ್ಸು ದಾಟಿದ ಮೇಲೆ ಗುಪ್ತಾಂಗದ ಗಾತ್ರ ಬೆಳೆಯದು. ಇದರ ಬಗ್ಗೆ ಚಿಂತೆ ಮಾಡದೇ ಆರೋಗ್ಯಕರ ಆಹಾರ ರೂಢಿಸಿಕೊಂಡರೆ ಗುಪ್ತಾಂಗದ ಆರೋಗ್ಯ ಹೆಚ್ಚಿಸಬಹುದು. ಉದ್ರೇಕದ ಸ್ಥಿತಿಯಲ್ಲಿ ಸಹಜವಾಗಿಯೇ ಗುಪ್ತಾಂಗದ ಗಾತ್ರ ಹೆಚ್ಚುತ್ತದೆ. ಅದರ ಬಗ್ಗೆ ಚಿಂತೆ ಬೇಕಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ