ಮದುವೆ ಆದ್ಮೇಲೆ ಮಹಿಳೆಯರ ರೊಮ್ಯಾಂಟಿಕ್ ಮೂಡ್ ಹಾಳಾಗುತ್ತಂತೆ!

ಮಂಗಳವಾರ, 10 ಸೆಪ್ಟಂಬರ್ 2019 (08:58 IST)
ಬೆಂಗಳೂರು: ಮದುವೆಯಾದ ಮೇಲೆ ನನ್ನ ಹುಡುಗಿ ಮೊದಲಿನಂತೆ ರೊಮ್ಯಾಂಟಿಕ್ ಆಗಿಲ್ಲ. ಸಂಭೋಗದಲ್ಲಿ ಆಸಕ್ತಿಯೇ ಇಲ್ಲ ಎನ್ನುವವರಿಗೆ ಅಧ್ಯಯನ ವರದಿಯೊಂದು ಮಾಹಿತಿ ನೀಡಿದೆ.


ಮದುವೆಯಾದ ಮೇಲೆ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಗ್ಗುತ್ತದೆ. ಆದರೆ ಪುರುಷರಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.ಮದುವೆಯಾದ ಮೊದಲ ನಾಲ್ಕು ವರ್ಷದಲ್ಲಿ ಶೇ.16 ರಷ್ಟು ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕಮ್ಮಿಯಾಗುತ್ತದೆ. ಆದರೆ ಪುರುಷರಲ್ಲಿ ಇದು ಹೆಚ್ಚಾಗುತ್ತಾ ಹೋಗುತ್ತದೆ ಎಂದು ಅಮೆರಿಕಾದ ಅಧ್ಯಯನಕಾರರು ಹೊಸದಾಗಿ ಮದುವೆಯಾದ 200 ಕ್ಕೂ ಹೆಚ್ಚು ಮಂದಿಯ ಮೇಲೆ ಸಮೀಕ್ಷೆ ನಡೆಸಿ ಕಂಡುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ