ಮಹಿಳೆಯರು ಲೈಂಗಿಕ ಕ್ರಿಯೆ ಬಳಿಕ ಈ ವಿಚಾರದಲ್ಲಿ ಎಚ್ಚರವಹಿಸಲೇಬೇಕು
ಮಹಿಳೆಯರ ಗುಪ್ತಾಂಗ ಎನ್ನುವುದು ಅತೀ ಸೂಕ್ಷ್ಮ ಅಂಗ. ಸೆಕ್ಸ್ ಮಾಡಿದ ತಕ್ಷಣವೇ ಅತಿಯಾದ ಬಿಸಿ ನೀರಿನಿಂದ ತೊಳೆದುಕೊಂಡರೆ ಸೋಂಕು ಮತ್ತಷ್ಟು ಹೆಚ್ಚಾಗುವ ಅಪಾಯವಿದೆ.
ಹಾಗೆಯೇ ಕಠಿಣ ಡಿಟರ್ಜೆಂಟ್, ಸೋಪು ಬಳಸಿ, ರಫ್ ಆಗಿ ತೊಳೆದುಕೊಳ್ಳಬೇಡಿ. ಇದರಿಂದ ಯೋನಿಗೆ ಹಾನಿಯಾಗಬುದು. ಹಾಗಾಗಿ ಶುಚಿಗೊಳಿಸುವಾಗ ಎಚ್ಚರವಹಿಸಿ.