ಬೆಂಗಳೂರು : ಕೆಲವು ಮಹಿಳೆಯರ ಎದೆಯ ಭಾಗವು ಕಡಿಮೆ ಬೆಳವಣಿಗೆ ಹೊಂದಿದ್ದರೆ, ಇನ್ನೂ ಕೆಲವರದ್ದು ಜೋತು ಬಿದ್ದಿರುತ್ತದೆ. ಈ ಸಮಸ್ಯೆಗೆ ಇದರಿಂದ ಪರಿಹಾರವನ್ನು ಕಂಡುಕೊಳ್ಳಿ.
ಮಲ್ಲಿಗೆ ಹೂವನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಆಲಿವ್ ಎಣ್ಣೆಯಲ್ಲಿ ಮಿಶ್ರಣ ಮಾಡಿ 15 ರಿಂದ 20 ದಿನಗಳವರೆಗೆ ಮಹಿಳೆಯರು ಪ್ರತಿದಿನ ಎದೆಯ ಮೇಲೆ ಹಚ್ಚಿಕೊಳ್ಳುತ್ತ ಬಂದರೆ ಉತ್ತಮ ಬೆಳವಣಿಗೆಯನ್ನು ಹೊಂದುತ್ತವೆ.