ಹೆಚ್ಚು ಸೆಕ್ಸ್ ಮಾಡುವುದರಿಂದ ಮಹಿಳೆಯರು ಈ ಸಮಸ್ಯೆ ಎದುರಿಸಬಹುದು

ಶನಿವಾರ, 9 ಮಾರ್ಚ್ 2019 (17:26 IST)
ಬೆಂಗಳೂರು: ನಿಯಮಿತವಾಗಿ ಸೆಕ್ಸ್ ಮಾಡುವುದೇನೋ ಆರೋಗ್ಯಕ್ಕೆ ಉತ್ತಮವೇ. ಆದರೆ ಅತಿಯಾಗಿ ಸೆಕ್ಸ್ ಮಾಡುವುದರಿಂದ ಮಹಿಳೆಯರಲ್ಲಿ ಈ ಅಡ್ಡಪರಿಣಾಮಗಳು ಕಂಡುಬರಬಹುದು.


ಗುಪ್ತಾಂಗದಲ್ಲಿ ಉರಿ
ಮಹಿಳೆಯರ ಗುಪ್ತಾಂಗ ಸೂಕ್ಷ್ಮ ಮತ್ತು ಕೋಮಲವಾಗಿದ್ದು, ಅತಿಯಾಗಿ ಸೆಕ್ಸ್ ಮಾಡುವುದರಿಂದ ಈ ಭಾಗದಲ್ಲಿ ಉರಿ, ನೋವು ಸಂಭವಿಸಬಹುದು.

ಮೂತ್ರ ಸೋಂಕು
ಅತಿಯಾದ ಸೆಕ್ಸ್ ನಿಂದ ಮೂತ್ರ ಸೋಂಕು ಉಂಟಾಗಬಹುದು. ಉರಿ ಮೂತ್ರ ಇತ್ಯಾದಿ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯವಿದೆ.

ಸೊಂಟ ನೋವು
ಸೆಕ್ಸ್ ಸಮಯದಲ್ಲಿ ಸೊಂಟದ ಭಾಗಕ್ಕೆ ಹೆಚ್ಚು ಒತ್ತಡ ಬೀಳುವುದರಿಂದ ಅತಿಯಾದ ಸೆಕ್ಸ್ ನಿಂದ ಸೊಂಟ ನೋವು ಬರುವ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ