ಸರಸದ ವೇಳೆ ಈ ಶಬ್ಧವನ್ನು ನೀವು ಸಂಗಾತಿಗೆ ಹೇಳಲೇಬೇಕು!

ಸೋಮವಾರ, 9 ಜುಲೈ 2018 (09:19 IST)
ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಸಂಗಾತಿ ಜತೆ ನಡೆಸುವ ಸುಮಧುರ ಸಂಭಾಷಣೆ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಆದರೆ ಏನು ಹೇಳದಿದ್ದರೂ ಇದನ್ನು ಮಾತ್ರ ಹೇಳಲೇಬೇಕಂತೆ! ಅದು ಯಾವುದು?
 

ಸಂಗಾತಿಯನ್ನು ಹೊಗಳುತ್ತಿದ್ದರೆ ಇಷ್ಟವಾಗಬಹುದು. ಹಾಗೆಯೇ ಪೋಲಿ ಮಾತುಗಳೂ ಲೈಂಗಿಕ ಸಂಬಂಧಕ್ಕೆ ಕಿಚ್ಚು ಹಚ್ಚಬಹುದು. ಆದರೆ ಆಕೆ ಅಥವಾ ಆತನಿಗೆ ನೀವು ಐ ಲವ್ ಯೂ ಎಂದು ಹೇಳಲೇಬೇಕು ಎನ್ನುತ್ತಾರೆ ಲೈಂಗಿಕ ತಜ್ಞರು.

ಈ ಮ್ಯಾಜಿಕ್ ಶಬ್ಧಕ್ಕೆ ಮರುಳಾಗದ ಸಂಗಾತಿಯೇ ಇಲ್ಲವಂತೆ. ಒಂದು ಸಮೀಕ್ಷೆ ಪ್ರಕಾರ ಶೇ. 70 ಕ್ಕಿಂತಲೂ ಹೆಚ್ಚು ಮಂದಿ ತಮ್ಮ ಸಂಗಾತಿಯಿಂದ ಐ ಲವ್ ಯೂ ಎಂದು ಹೇಳಿಸಿಕೊಳ್ಳಲು ಇಷ್ಟಪಡುತ್ತಾರಂತೆ. ಇದರಿಂದಾಗಿ ಅವರ ಲೈಂಗಿಕ ಜೀವನ ಸುಂದರವಾಗಿದೆ ಎಂದೂ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ