ಐಫೋನ್ ಗಳಿಗೆ ಹ್ಯಾಕರ್‌ಗಳ ಭೀತಿ ಎಚ್ಚರ!
ಹಾಗೂ ತುರ್ತಾಗಿ ಸಾಫ್ಟ್ವೇರ್ ಅಪ್ಡೇಟ್ ಮಾಡುವಂತೆ ಬಳಕೆದಾರರಿಗೆ ಒತ್ತಾಯಿಸಿದೆ.
ಆಪಲ್ ಡಿವೈಸ್ಗಳಲ್ಲಿ ದೋಷ ಕಂಡುಬಂದಿದ್ದು, ಅದನ್ನು ಲಾಭವಾಗಿ ಉಪಯೋಗಿಸಿಕೊಂಡು ಹ್ಯಾಕರ್ಗಳು ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಕಂಪನಿ ತಿಳಿಸಿದೆ. ಇದನ್ನು ಸರಿಪಡಿಸಲು ತಕ್ಷಣವೇ ಸಾಫ್ಟ್ವೇರ್ ಅಪ್ಡೇಟ್ ಮಾಡಲು ಕೇಳಿಕೊಂಡಿದೆ.