ಈ ಹುಡುಗಿ ತನ್ನ ಮೊಬೈಲ್ ನ ಅನ್ಲಾಕ್ ಮಾಡಿದ್ದು ನೋಡಿದ್ರೆ ನೀವು ಶಾಕ್ ಆಗ್ತೀರಿ!

ಭಾನುವಾರ, 22 ಡಿಸೆಂಬರ್ 2019 (06:41 IST)
ಜಾರ್ಜಿಯಾ: ಹುಡುಗಿಯೊಬ್ಬಳು  ತನ್ನ ಮೊಬೈಲ್ ಫೋನ್ ನ್ನು ಅಸಹ್ಯಕರವಾದ ರೀತಿಯಲ್ಲಿ ಅನ್ಲಾಕ್ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



ಜೆಸ್ಸಿಕಾ ಬರ್ನಿಯರ್ ಎಂಬ 19 ವರ್ಷದ ಯುವತಿ ತನ್ನ ಗೆಳೆಯನೊಂದಿಗೆ ಜಾರ್ಜಿಯಾದ ಸವನ್ನಾದಲ್ಲಿರುವ ರೆಸ್ಟೋರೆಂಟ್ ನಲ್ಲಿ ಊಟ ಮಾಡುವಾಗ ತನ್ನ ಕೈಗಳ ಬದಲಾಗಿ ತನ್ನ ಲಾಲಾರಸ ಬಳಸಿ ಸ್ಮಾರ್ಟ್ ಫೋನ್ ಅನ್ಲಾಕ್ ಮಾಡುವಂತಹ  ಅಸಾಮಾನ್ಯ ಟ್ರಿಕ್ ಬಹಿರಂಗಪಡಿಸಿದ್ದಾಳೆ.


ಈ ದೃಶ್ಯವನ್ನು ಆಕೆಯ ಗೆಳೆಯ ವಿಡಿಯೋ ಮಾಡಿ ಟಿಕ್ ಟಾಕ್ ನಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ಟಿಕ್ ಟಾಕ್ ನಲ್ಲಿ ವೈರಲ್ ಆಗಿದ್ದು, 1.6ಲಕ್ಷಕ್ಕೂ ಹೆಚ್ಚು ಲೈಕ್ಸ್ ಹಾಗೂ 16,700ಕ್ಕೂ ಹೆಚ್ಚು  ಷೇರುಗಳನ್ನು ಗಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ