ಬ್ರಿಟನ್ ಮೂಲದ ಮಾಡೆಲ್ ವೃತ್ತಿಯಲ್ಲಿ ಖ್ಯಾತಿ ಪಡೆದಿರುವ ಗ್ವಿನೆತ್ ಲೀ, ಅತಿ ಹೆಚ್ಚು ಗಂಡಸರೊಂದಿಗೆ ಸುಖಿಸಿದ್ದಕ್ಕಾಗಿ ಸಂತಸವಿದೆಯೇ ಹೊರತು ಬೇಸರವಿಲ್ಲ ಎಂದು ನುಲಿದಿದ್ದಾಳೆ. ನನಗೆ ಗಂಡಸರೊಂದಿಗೆ ಮಲಗುವುದು ಹವ್ಯಾಸವಾಗಿ ಬಿಟ್ಟಿದೆ ಎಂದು ಹೇಳಿದ್ದಾಳೆ.
ಕಳೆದ 10 ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಜನರೊಂದಿಗೆ ಮಲಗಿದ್ದೇನೆ. ಅದರಲ್ಲಿ ದೊಡ್ಡ ಉದ್ಯಮಿಗಳು, ಖ್ಯಾತನಾಮರ ಸೇರಿದಂತೆ ಹಲವಾರು ಗಣ್ಯರಿದ್ದಾರೆ. ಆದರೆ, ಅವರ ಹೆಸರುಗಳನ್ನು ಹೇಳಲು ಬಯಸುವುದಿಲ್ಲ ಎಂದು ಬ್ರಿಟನ್ ಮಾಡೆಲ್ ಗ್ವಿನೆತ್ ಲೀ ತಿಳಿಸಿದ್ದಾಳೆ.