ರತಿಕ್ರೀಡೆ ನಡೆಸಿದ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಹರಿಯಬಿಟ್ಟ ಭೂಪ

ಶುಕ್ರವಾರ, 29 ಮಾರ್ಚ್ 2019 (11:50 IST)
ನ್ಯಾಶ್ ವಿಲ್ಲೆ: ಮಹಿಳೆಯೋರ್ವಳೊಂದಿಗೆ ರತಿಕ್ರೀಡೆ ನಡೆಸಿದ ಭೂಪ ಅದನ್ನು ತನ್ನ ಇನ್ ಸ್ಟಾಗ್ರಾಂನಲ್ಲಿ ಹರಿಯಬಿಟ್ಟ ಘಟನೆ ಅಮೆರಿಕಾದಲ್ಲಿ ನಡೆದಿದೆ.


19 ವರ್ಷದ ಡಿಕಾನ್ ಆಂಥೋನಿ ಕಾಲಿನ್ಸ್ ಎಂಬಾತ ಈ ರೀತಿ ಮಾಡಿದ ಯುವಕ. ವಿಡಿಯೋ ಹರಿಯಬಿಟ್ಟಿದ್ದಕ್ಕೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು.

ಈ ಹಿನ್ನಲೆಯಲ್ಲಿ ಯುವಕನನ್ನು ಬಂಧಿಸಲಾಗಿದೆ. ತನ್ನ ಅರಿವಿಗೆ ಬಾರದೇ ಯುವಕ ಮೂರು ವಾರಗಳ ಹಿಂದೆ ಸೆಕ್ಸ್‍ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಎಂದು ಮಹಿಳೆ ದೂರಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ