ಹೇಳಿದ ಮಾತು ಪಾಕ್ ಕೇಳಲಿಲ್ಲ, ಅದಕ್ಕೇ ದಾಳಿ ಮಾಡಿದೆವು: ಚೀನಾ ಬಳಿ ಪಾಕ್ ಗೆ ದೂರು
ಪಾಕಿಸ್ತಾನಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಮತ್ತೆ ಜೈಶೆ ಉಗ್ರರು ಮತ್ತೊಂದು ದಾಳಿಗೆ ಹೊಂಚು ಹಾಕಿದ್ದರು. ಹೀಗಾಗಿ ನಮ್ಮ ರಕ್ಷಣೆ ಮಾಡಲು ದಾಳಿ ಮಾಡಿದೆವು ಎಂದು ಸುಷ್ಮಾ ಚೀನಾಕ್ಕೆ ಮನವರಿಕೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.