ದುಡ್ಡಿಗಾಗಿ 5 ವರ್ಷದ ಮಗಳನ್ನೇ ಲೈಂಗಿಕ ದೌರ್ಜನ್ಯಕ್ಕೆ ನೂಕಿದ ಪಾಪಿ ತಾಯಿ!
ಸೋಮವಾರ, 25 ಮಾರ್ಚ್ 2019 (11:22 IST)
ಟೆಕ್ಸಾಸ್: ತಾಯಿ ಯಾವತ್ತೂ ಮಕ್ಕಳಿಗೆ ಕೆಟ್ಟದು ಬಯಸುವುದಿಲ್ಲ ಎನ್ನುತ್ತಾರೆ. ಆದರೆ ಟೆಕ್ಸಾಸ್ ನಲ್ಲಿ ಮಹಿಳೆಯೊಬ್ಬಳು ದುಡ್ಡಿಗಾಗಿ ತನ್ನ 5 ವರ್ಷದ ಪುತ್ರಿಯನ್ನೇ 62 ವರ್ಷದ ಮುದುಕನಿಗೆ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಿಟ್ಟಿದ್ದಾಳೆ!
ಕೇವಲ 400 ಡಾಲರ್ ಹಣಕ್ಕಾಗಿ ಮಹಿಳೆ ಈ ಕೃತ್ಯವೆಸಗಿದ್ದಾಳೆ. ಇದೀಗ 5 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ವ್ಯಕ್ತಿಯನ್ನು ಮತ್ತು ಪಾಪಿ ತಾಯಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ