WHO ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶಗೊಂಡಿದ್ದೇಕೆ?

ಬುಧವಾರ, 8 ಏಪ್ರಿಲ್ 2020 (09:33 IST)
ಅಮೇರಿಕಾ : ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ಇದ್ದರೂ WHO ಮುಚ್ಚಿಟ್ಟಿದೆ ಎಂದು  WHO ವಿರುದ್ಧ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪ ಮಾಡಿದ್ದಾರೆ.

ಮೊದಲೇ WHO  ಕೊರೊನಾ ಸೋಂಕಿನ ಬಗ್ಗೆ ತಿಳಿದಿತ್ತು. ಆದ್ರೆ ವಿಶ್ವ ಆರೋಗ್ಯ ಸಂಸ್ಥೆ ಅದನ್ನ ಮಾಡಿಲ್ಲ. ಜ.31ರಂದು ಕೂಡ ಗಡಿ ತೆರೆಯಲು ಸೂಚಿಸಿತ್ತು. ಅಂತರಾಷ್ಟ್ರೀಯ ಗಡಿ ತೆರೆಯಲು ಸೂಚಿಸಿತ್ತು. ಅಪಾಯದ ಅರಿವಿದ್ರೂ ಹೀಗೆ ಶಿಫಾರಸು ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಪರವಾಗಿದೆ. ಚೀನಾ ಪರ ಇರುವ  WHO ಹಣ ನೀಡಿಲ್ಲ ಎಂದು WHO ವಿರುದ್ಧ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ