ದೊಡ್ಡ ಹೊಟ್ಟೆ, ಬಿಳಿ ಕೂದಲು! ಟ್ರೋಲ್ ಆದ ಧೋನಿ
ಅಭ್ಯಾಸದ ವೇಳೆ ಧೋನಿ ಮೈದಾನದಲ್ಲಿ ದೈಹಿಕ ಕಸರತ್ತು ಮಾಡುವ ಫೋಟೋಗಳನ್ನು ಚೆನ್ನೈ ತಂಡ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿತ್ತು.
ಆದರೆ ಈ ಫೋಟೋದಲ್ಲಿ ಧೋನಿ ದೊಡ್ಡ ಹೊಟ್ಟೆ, ಬಿಳಿ ಕೂದಲು ನೋಡಿ ಅಭಿಮಾನಿಗಳು ಅವರನ್ನು ಸೀನಿಯರ್ ಸಿಟಿಜೆನ್ ಎಂದು ಟ್ರೋಲ್ ಮಾಡಿದ್ದಾರೆ. 40 ವರ್ಷದ ಧೋನಿಗೆ ಆಟಗಾರನಾಗಿ ಇದೇ ಕೊನೆಯ ಐಪಿಎಲ್ ಎನ್ನಲಾಗುತ್ತಿದೆ.