ರಿಲಯನ್ಸ್ ಜಿಯೋ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಎದುರಾದ ಹಿನ್ನೆಲೆಯಲ್ಲಿ ಎಲ್ಲಾ ಸಂಸ್ಥೆಗಳು ಕರೆ ಹಾಗೂ ಇಂಟರ್ನೆಟ್ ಸೇವೆಯ ದರವನ್ನು ಕಡಿತ ಮಾಡುತ್ತಿವೆ. ಈ ಬೆನ್ನಲ್ಲೆ ಏರ್ಟೆಲ್ ನೆಟ್ವರ್ಕ್ ಡೇಟಾ ಹಾಗೂ ಕರೆಗಳ ದರದಲ್ಲಿ ಭಾರಿ ಕಡಿತಗೊಳಿಸಲು ನಿರ್ಧರಿಸಿದೆ.