ಮತ್ತೆ ಬಂದಿದೆ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್

ಶನಿವಾರ, 18 ಜನವರಿ 2020 (10:07 IST)
ಬೆಂಗಳೂರು: ಈ ಬಾರಿ ಗ್ರಾಹರಿಗಾಗಿ ಅಮೆಜಾನ್ ಮತ್ತಷ್ಟು ಆಕರ್ಷಕ ಆಫರ್ ಗಳನ್ನು ಹೊತ್ತು ತಂದಿದೆ. ಜನವರಿ 19ರಿಂದ 20ರವರೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ನಡೆಯಲಿದೆ.



ಇನ್ನು ಅಮೆಜಾನ್ ಪ್ರೈ ಸದಸ್ಯರಿಗೆ ಈ ಆಫರ್ ಒಂದು ದಿನ ಮುಂಚಿತವಾಗಿಯೇ ಸಿಗಲಿದೆ. ಜವರಿ 18ರಂದು ಮಧ್ಯಾಹ್ನ 12 ಗಂಟೆಯಿಂದ  ಗ್ರೇಟ್ ಇಂಡಿಯನ್ ಸೇಲ್ ಪಡೆಯಬಹುದಾಗಿದೆ.


ಸ್ಮಾರ್ಟ್ ಫೋನ್, ಇಲೆಕ್ಟ್ರಾನಿಕ್ಸ್ ಡಿವೈಸ್ ಗಳ ಮೇಲೆ ಭರ್ಜರಿ ಆಫರ್ ಸಿಗಲಿದೆ. ತನ್ನ ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ಪನ್ನಗಳು ದೊರಕುವಂತೆ ಅಮೆಜಾನ್ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ