ಮದುವೆಯ ಆಮಂತ್ರಣ ‌ಪತ್ರಿಕೆ‌ ನೀಡಲು ಆಗಮಿಸಿದ ಅಭಿಷೇಕ್

ಬುಧವಾರ, 24 ಮೇ 2023 (19:26 IST)
ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಅಭಿಷೇಕ್ ಅಂಬರೀಶ್ ಆಗಮಿಸಿದ್ರು.ಮದುವೆಯ ಆಮಂತ್ರಣ ‌ಪತ್ರಿಕೆ‌ ನೀಡಲು ಅಭಿಷೇಕ್ ಆಗಮಿಸಿದ್ರು.ಪದ್ಮನಾಭ ನಗರದ ನಿವಾಸಕ್ಕೆ ಆಗಮಿಸಿ ದೇವೇಗೌಡರಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ