ಬಾಲಿವುಡ್ ಲವ್ ಬರ್ಡ್ಸ್ ಹಾಟ್ ಫೋಟೋ ವೈರಲ್

ಸೋಮವಾರ, 28 ಸೆಪ್ಟಂಬರ್ 2020 (13:40 IST)
ಬಾಲಿವುಡ್ ಲವ್ ಬರ್ಡ್ಸ್ ಗಳ ಫೋಟೊ ವೈರಲ್ ಆಗಿದ್ದು, ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಜೋಡಿ ಸದ್ದು ಮಾಡುತ್ತಿದೆ.

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಬಾಲಿವುಡ್‌ನ ಇಬ್ಬರು ಪ್ರಮುಖ ನಟ, ನಟಿಯರಾಗಿದ್ದಾರೆ.

ಇವರು ಬಿ-ಟೌನ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ.

ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುವುದು, ಡಿನ್ನರ್, ಇವೆಂಟ್ ಗಳಲ್ಲಿ ಜೊತೆಯಾಗೇ ಸುತ್ತಾಟ ನಡೆಸುತ್ತಿರುವುದು ಅಭಿಮಾನಿಗಳಲ್ಲಿ ಕಾತುರ ಹೆಚ್ಚಾಗುವಂತೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ