ದಳಪತಿ ವಿಜಯ್ ಹುಟ್ಟುಹಬ್ಬಕ್ಕೆ ಸಿಗಲಿದೆ ಈ ಗಿಫ್ಟ್

ಶುಕ್ರವಾರ, 16 ಜೂನ್ 2023 (20:11 IST)
ಚೆನ್ನೈ: ದಳಪತಿ ವಿಜಯ್ ಹುಟ್ಟುಹಬ್ಬಕ್ಕೆ ಇನ್ನೇನು ಕೆಲವೇ ದಿನ ಬಾಕಿಯಿದ್ದು, ಅಭಿಮಾನಿಗಳಿಗೆ ಲಿಯೋ ಚಿತ್ರತಂಡ ಸಿಹಿ ಸುದ್ದಿಯೊಂದನ್ನು ನೀಡಿದೆ.

ದಳಪತಿ ವಿಜಯ್ ಜೂನ್ 22 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ದಿನ ಲಿಯೋ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಲಿದೆ.

ದಳಪತಿ ವಿಜಯ್ ಸಿನಿಮಾದ ಹಾಡುಗಳೆಂದರೆ ಕೇಳಬೇಕಾ? ಪಕ್ಕಾ ಟಪ್ಪಾಂಗುಚ್ಚಿ ಸ್ಟೈಲ್ ನ ನಾ ರೆಡಿ ಎನ್ನುವ ಹಾಡೊಂದು ಜೂನ್ 22 ರಂದು ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ