ನೆನಪಿರಲಿ ಪ್ರೇಮ್ ‘ಪ್ರೇಮ ಪೂಜ್ಯಂ’ ಫೆಬ್ರವರಿಯಲ್ಲಿ ರಿಲೀಸ್

ಶುಕ್ರವಾರ, 27 ನವೆಂಬರ್ 2020 (10:21 IST)
ಬೆಂಗಳೂರು: ನೆನಪಿರಲಿ ಪ್ರೇಮ್ ವೃತ್ತಿಜೀವನದ 25 ನೇ ಸಿನಿಮಾ ‘ಪ್ರೇಮ ಪೂಜ್ಯಂ’ ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ. ಇದೊಂದು ರೊಮ್ಯಾಂಟಿಕ್ ಎಂಟರ್ ಟೈನರ್ ಸಿನಿಮಾವಾಗಿದೆ.


ಬಹಳ ದಿನಗಳ ನಂತರ ನೆನಪಿರಲಿ ಪ್ರೇಮ್ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಘವೇಂದ್ರ ಬಿ.ಎಸ್. ಈ ಸಿನಿಮಾದ ನಿರ್ದೇಶಕರು. ಇದು ಅವರಿಗೆ ಚೊಚ್ಚಲ ಸಿನಿಮಾ. ಹೀಗಾಗಿ ಸಹಜವಾಗಿಯೇ ನಿರೀಕ್ಷೆಗಳೂ ಬೆಟ್ಟದಷ್ಟಿವೆ. ಇನ್ನು, ಲವ್ಲಿ ಸ್ಟಾರ್ ಪ್ರೇಮ್ ರನ್ನು ಈ ಸಿನಿಮಾದಲ್ಲಿ ಡಿಫರೆಂಟ್ ಗೆಟಪ್ ನಲ್ಲಿ ನೋಡಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ