‘ರೇಮೋ’ ಫೈನಲ್ ಶೂಟಿಂಗ್ ಆರಂಭಿಸಿದ ಪವನ್ ಒಡೆಯರ್

ಮಂಗಳವಾರ, 2 ಫೆಬ್ರವರಿ 2021 (11:55 IST)
ಬೆಂಗಳೂರು: ಪವನ್ ಒಡೆಯರ್ ನಿರ್ದೇಶಿಸುತ್ತಿರುವ ‘ರೇಮೋ’ ಸಿನಿಮಾದ ಅಂತಿಮ ಹಂತದ ಲಕ್ ಡೌನ್ ಬಳಿಕ ಶೂಟಿಂಗ್ ಆರಂಭವಾಗಿದೆ.


ಕೊರೋನಾ ಬಾರದೇ ಹೋಗಿದ್ದರೆ ಈ ಸಿನಿಮಾ ಶೂಟಿಂಗ್ ಯಾವತ್ತೋ ಪೂರ್ತಿಯಾಗಬೇಕಿತ್ತು. ಕಾಶ್ಮೀರದಲ್ಲಿ ಹಾಡಿನ ಚಿತ್ರೀಕರಣ ನಡೆಸಲು ರೇಮೋ ತಂಡ ಸಿದ್ಧತೆ ನಡೆಸಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಸಾಧ್ಯವಾಗಿರಲಿಲ್ಲ. ಇದೀಗ ಬೆಂಗಳೂರಿನಲ್ಲೇ ಸೆಟ್ ಹಾಕಿ ನಾಯಕ ಇಶಾನ್ ಎಂಟ್ರಿ ಹಾಡಿನ ಚಿತ್ರೀಕರಣ ನಡೆಯುತ್ತಿದೆ.  ಸದ್ಯದಲ್ಲೇ ನಾಯಕಿ ಆಶಿಕಾ ರಂಗನಾಥ್ ಕೂಡಾ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ