ಸರ್ಕಾರಿ ಶಾಲೆ ಶಿಕ್ಷಕಿಯಾದ ಪ್ರಿಯಾಂಕ ಉಪೇಂದ್ರ
ಮಿಸ್ ನಂದಿನಿ ಸಿನಿಮಾದಲ್ಲಿ ಪ್ರಿಯಾಂಕ ಸರ್ಕಾರಿ ಶಾಲಾ ಶಿಕ್ಷಕಿಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.
ಈ ಶೂಟಿಂಗ್ ವೇಳೆ ಶಾಲಾ ಸಮವಸ್ತ್ರ ಧರಿಸಿರುವ ಮಕ್ಕಳೊಡನೆ ಪ್ರಿಯಾಂಕ ಕಾಲ ಕಳೆದಿದ್ದಾರೆ. ಪ್ರಿಯಾಂಕ ಲುಕ್ ಕೂಡಾ ಪಕ್ಕಾ ಶಿಕ್ಷಕಿಯಂತೇ ಇದೆ. ಗುರುದತ್ತ ಎಸ್ ಆರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.