ನಟ ಶಿವರಾಜ್‌ಕುಮಾರ್ ಹಾಡಿಗೆ ರಾಘವೇಂದ್ರ ಭರ್ಜರಿ ಡ್ಯಾನ್ಸ್
ಶಿವಮೊಗ್ಗದ ನಗರದ ಗೋಪಿ ವೃತ್ತದಲ್ಲಿ ಅಯೋಜಿಸಿದ್ದ HMS ಗಣಪತಿ ವಿಸರ್ಜನಾ ಕಾರ್ಯಕ್ರಮದ ವೇಳೆ ಡಿಜೆ ಸೌಂಡಗೆ ಹೆಜ್ಜೆ ಹಾಕಿದ ಸಂಸದ ಬಿ.ವೈ.ರಾಘವೇಂದ್ರ. ರಾಘವೇಂದ್ರಗೆ ಸಾಥ್ ನೀಡಿದ ಸ್ಥಳಿಯಬಿಜೆಪಿ ನಾಯಕರು ಇದೆ ಸಂದರ್ಭದಲ್ಲಿ. ರಾಘವೇಂದ್ರ ಜೊತೆ ಯುವಕರು ಕೂಡ ಭರ್ಜರಿ ಡ್ಯಾನ್ಸ್ ಮಾಡಿದ್ದರು.