ಇಷ್ಟು ದೊಡ್ಡ ಬಜೆಟ್ ನಲ್ಲಿ ಮೂಡಿಬರಲಿದೆಯಂತೆ ರಾಮ್ ಚರಣ್- ಶಂಕರ್ ಕಾಂಬೋ ಚಿತ್ರ

ಸೋಮವಾರ, 1 ಮಾರ್ಚ್ 2021 (10:04 IST)
ಹೈದರಾಬಾದ್ : ಸ್ಟಾರ್ ನಟ ರಾಮ್ ಚರಣ್ ಅವರು ಜನಪ್ರಿಯ ನಿರ್ದೇಶಕ ಶಂಕರ್ ಅವರ ಜೊತೆ ಚಿತ್ರ ಮಾಡಲು ಹೊರಟಿದ್ದು, ಇದಕ್ಕೆ ಖ್ಯಾತ ನಿರ್ಮಾಪಕ ದಿಲ್ ರಾಜು ಬೆಂಬಲಿಸಲಿದ್ದಾರೆ.

ಆರಂಭದಲ್ಲಿ ಈ ಚಿತ್ರವನ್ನು 100 ಕೋಟಿ ರೂ. ಬಜೆಟ್ ನಲ್ಲಿ ಮಾಡಲು ಬಯಸಿದ್ದರು. ಆದರೆ ಈ ಬಗ್ಗೆ ನಿರ್ದೇಶಕ ಶಂಕರ್ ಅವರ ಬಳಿ ಮಾಹಿತಿ ನೀಡಿದಾಗ ಇದು ನಿರ್ಮಾಪಕ ದಿಲ್ ರಾಜು ಅವರ 50ನೇ ಚಿತ್ರವಾದ್ದರಿಂದ ಅದನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿದ್ದು, ಅದಕ್ಕಾಗಿ 150ಕೋಟಿ ರೂ ಬಜೆಟ್ ನಲ್ಲಿ ಈ ಚಿತ್ರ ತಯಾರಾಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ