ದೃಶ್ಯಮ್ 2 ಚಿತ್ರದ ನಟಿ ಮೀನಾರವರನ್ನು ಟ್ರೋಲ್ ಮಾಡಿದ ನೆಟಿಜನ್

ಸೋಮವಾರ, 1 ಮಾರ್ಚ್ 2021 (09:15 IST)
ಹೈದರಾಬಾದ್ : ದೃಶ್ಯಮ್ 2 ಚಿತ್ರದಲ್ಲಿ  ಪ್ರಮುಖ ಮಹಿಳಾ ನಟಿ ಮೀನಾರವರ ನೋಟವನ್ನು ನೋಡಿ ನೆಟಿಜನ್ ಟ್ರೋಲ್ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಟಿ ಮೀನಾ ಅವರು ಮಧ್ಯವಯಸ್ಕ ಗೃಹಿಣಿ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಮೀನಾ ಅವರು ಡಾರ್ಕ್ ಆದ ಲಿಪ್ಟ್ ಸ್ಟಿಕ್ ಮತ್ತು ಒಣಗಿದ ಕೂದಲನ್ನು ಹೊಂದಿದ್ದಾರೆ. ಈ ಬಗ್ಗೆ ನೆಟಿಜನ್ ಟ್ರೋಲ್ ಮಾಡುತ್ತಿದ್ದಾರೆ.

ಅಲ್ಲದೇ ನಿರ್ದೇಶಕ ಜೀತು ಜೋಸೆಫ್ ಅವರು ಕೂಡ ಸಂದರ್ಶನವೊಂದರಲ್ಲಿ ಮಾತನಾಡುವಾಗ ಮೀನಾರವರ ಪಾತ್ರಕ್ಕೂ ಗ್ಲಾಮರಸ್ ನೋಟ ಬೇಕಿತ್ತು. ಆದರೆ ಅದು ಅವರಿಗೆ ಇಷ್ಟವಿರಲಿಲ್ಲ. ಅದಕ್ಕೆ ಒತ್ತಾಯಿಸಿದಾಗ ಅಸಮಾಧಾನಗೊಂಡರು ಎಂದು  ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ