ಮತ್ತೆ ಒಂದಾದ ಜೂನಿಯರ್ ಎನ್ ಟಿಆರ್ ಮತ್ತು ಕೊರಟಾಲ ಶಿವ

ಬುಧವಾರ, 14 ಏಪ್ರಿಲ್ 2021 (12:07 IST)
ಹೈದರಾಬಾದ್ : ಖ್ಯಾತ ಚಿತ್ರ ನಿರ್ಮಾಪಕ ಕೊರಟಾಲ ಶಿವ ತಮ್ಮ ಮುಂದಿನ ಯೋಜನೆಗೆ ಸಂಬಂಧಿಸಿದಂತೆ ಖ್ಯಾತ ನಟ ಜೂನಿಯರ್ ಎನ್ ಟಿಆರ್ ಅವರೊಂದಿಗೆ ಅಧಿಕೃತ ಘೋಷಣೆ ಮಾಡಿದ್ದಾರೆ.

ಈ ಹಿಂದೆ ಜನತಾ ಗ್ಯಾರೇಜ್ ಚಿತ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡಿದ ಜೂನಿಯರ್ ಎನ್ ಟಿಆರ್ ಮತ್ತು ಕೊರಟಾಲ ಶಿವ  ಈಗ ಮತ್ತೆ ಒಂದಾಗಿ ಕೆಲಸ ಮಾಡಲಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ.

ಪ್ಯಾನ್ ಇಂಡಿಯಾ ಚಿತ್ರವಾಗಲಿರುವ ಎನ್ ಟಿಆರ್ 30 ಚಿತ್ರ ಈ ವರ್ಷದ ಜೂನ್ ಅಂತ್ಯದ ವೇಳೆಗೆ ಸೆಟ್ಟೇರಲಿದೆ. ಮುಂದಿನ ವರ್ಷ ಏಪ್ರಿಲ್ 29ರಂದು ಬಹು ಭಾಷೆಗಳಲ್ಲಿ ಪರದೆಯ ಮೇಲೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ