ಗರ್ಭಿಣಿ ಮಿಲನ ಮುಖದಲ್ಲಿ ನಗು ತಂದ ಡಾರ್ಲಿಂಗ್ ಕೃಷ್ಣ ಅಪ್ಪುಗೆ
6 ವರ್ಷಗಳ ಕಾಲ ಪ್ರೀತಿಸಿ, 'ಲವ್ ಮಾಕ್ಟೇಲ್' ಸಿನಿಮಾ ಹಿಟ್ ಮಾಡಿ, ಕುಟುಂಬಸ್ಥರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸ್ವತಃ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಅಧಿಕೃತವಾಗಿ ಹೇಳಿಕೊಂಡಿತ್ತು.