ಈ ಪ್ರಸಿದ್ಧ ನಟಿಯರ ಜೊತೆಗಿನ ಸಿಂಬು ಫೋಟೊ ವೈರಲ್

ಮಂಗಳವಾರ, 1 ಡಿಸೆಂಬರ್ 2020 (09:59 IST)
ಚೆನ್ನೈ : ನಟ ಸಿಂಬು ಪ್ರಸ್ತುತ ಈಸ್ವರನ್ ಚಿತ್ರ ಮುಗಿಸಿ ವೆಂಕಟ್ ಪ್ರಭು ಅವರ ಕಾನ್ಪರೆನ್ಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳು ಟ್ರೆಂಡ್ ಆಗಿವೆ.

ಈ ನಡುವೆ ನಟ ಸಿಂಬುವಿನ ಹೊಸ ಫೋಟೊಗಳು ವೈರಲ್ ಆಗಿವೆ. ಪ್ರಸಿದ್ಧ ನಟರ ಪಾರ್ಟಿಯಲ್ಲಿ ತೆಗೆದ ಫೋಟೊಗಳನ್ನು ಮಾತ್ರ ಬಿಡುಗಡೆ ಮಾಡಲಾಗುತ್ತದೆ. ಆದರೆ ಈಗ ಪ್ರಸಿದ್ಧ ನಟಿಯರಾದ ನಯನತಾರಾ, ಅಮಲಾ ಪೌಲ್ ಮತ್ತು ರಮ್ಯಾ ಅವರೊಂದಿಗಿರುವ ನಟ ಸಿಂಬು ಅವರ ಫೋಟೊ ಬಿಡುಗಡೆಯಾಗಿದ್ದು, ಇದು ಈಗ ವೈರಲ್ ಆಗಿದೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ