ನಟ ನಾಗಾರ್ಜುನ ಚಿತ್ರಕ್ಕೆ ವೈಷ್ಣವ್ ತೇಜ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಮಂಗಳವಾರ, 2 ಮಾರ್ಚ್ 2021 (09:39 IST)
ಹೈದರಾಬಾದ್ : ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡ ‘ಉಪ್ಪೇನಾ’ ಚಿತ್ರದ ಮೂಲಕ ವೈಷ್ಣವ್ ತೇಜ್ ಚಿತ್ರರಂಗವನ್ನು ಪ್ರವೆಶಿಸಿದ್ದಾರೆ. ಇದೀಗ ಅವರ ಮೂರನೇ ಚಿತ್ರಕ್ಕೆ ಬಹಳ ದೊಡ್ಡ ಸಂಭಾವನೆ ಪಡೆದಿದ್ದಾರಂತೆ.

ವೈಷ್ಣವ್ ತೇಜ್  ಅವರ  ಮೂರನೇ ಚಿತ್ರವನ್ನು ನಟ ನಾಗಾರ್ಜುನ ಅವರು ನಿರ್ಮಿಸುತ್ತಿದ್ದಾರೆ. ಈ ಯೋಜನೆಯ ನಿರ್ಮಾಣ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿದೆ. ಇತ್ತೀಚೆಗಷ್ಟೇ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡ ನಟ ವೈಷ್ಣವ್ ತೇಜ್ ಅವರಿಗೆ ನಟ ನಾಗಾರ್ಜುನ್ ಅವರು 3 ಕೋಟಿ ರೂ.ಸಂಭಾವನೆ ನೀಡಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ