ವೈದ್ಯಕೀಯ ಲೋಕದಲ್ಲಿ ಅಚ್ಚರಿ ‌...!

ಬುಧವಾರ, 11 ಅಕ್ಟೋಬರ್ 2023 (15:48 IST)
ಅನೇಕ ದಿನಗಳಿಂದ ಸಂಪೂರ್ಣವಾಗಿ ಹೃದಯ ಸಂಬಂದಿ ಖಾಯಿಲೆಯಿಂದ 61 ವರ್ಷದ ರೋಗಿ ಅಸ್ತವ್ಯಸ್ತವಾಗಿದ್ದ.ಕೇವಲ ಆರು ಘಂಟೆಯಲ್ಲಿ  ಹಾರ್ಟ್ ಟ್ರಾನ್ಸ್ಪರೆಂಟ್ ನಡೆದಿದೆ.8 ವರ್ಷಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಗೆ ಹಾರ್ಟ್ ಟ್ರಾನ್ಸ್ಪರೆಂಟ್  ಮಾಡುವಂತೆ  ವೈದ್ಯರು ಸೂಚಿಸಿದ್ರು.
 
ಅಪಘಾತದಲ್ಲಿ ಕೋಮ ತಲುಪಿದ್ದ ವ್ಯಕ್ತಿಯಿಂದ ರೋಗಿಗೆ ಹೃದಯ ದಾನ ಮಾಡಿದ್ದು,ಹೃದಯ ಸಿಗುತ್ತಿದ್ದಂತೆ ವೃದ್ಧ ಶಸ್ತ್ರ ಚಿಕಿತ್ಸೆ ಡಾ. ನಾಗಮಲ್ಲೇಶ್ ಹಾಗೂ ತಂಡ ಆರಂಭಿಸಿದೆ.ಸದ್ಯ ಮೇಜರ್ ಸರ್ಜರಿ ಬಳಿಕವೂ 61 ರ ಮಯಸ್ಸಿನಲ್ಲೂ ಫಿಟ್ ಆಂಡ್ ಫೈನ್ ಆಗಿ ರೋಗಿ ಇದ್ದಾರೆ.ವೈದ್ಯರ ಕೈ ಚಳಕಕ್ಕೆ ಕುಟುಂಬಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಸದ್ಯ ಹೃದಯ ದಾನಿಯ ಬಗ್ಗೆ  ವೈದ್ಯರು ಹಾಗೂ ಕುಟುಂಬಸ್ಥರು ಮಾಹಿತಿ ಕಲೆಹಾಕುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ