ಕೊರೋನಾ ಹೊರತಾದ ತುರ್ತು ರೋಗಿಗಳಿಗೆ ಬೆಂಗಳೂರು ಪೊಲೀಸರ ನೆರವು
ಹೀಗಾಗಿ ಕೊರೋನಾ ಹೊರತಾಗಿ ಯಾವುದೇ ರೀತಿಯಲ್ಲಿ ಅರ್ಜೆಂಟಾಗಿ ಆಸ್ಪತ್ರೆಗೆ ತೆರಳಬೇಕೆಂದಿದ್ದರೆ ಬೆಂಗಳೂರು ಪೊಲೀಸರಿಗೆ 100 ನಂಬರ್ ಗೆ ಕರೆ ಮಾಡಿದರೆ ಸಾಕು. ನಿಮ್ಮ ಮನೆಗೇ ಬಂದು ಆಸ್ಪತ್ರೆಗೆ ಕರೆದೊಯ್ಯಲಿದ್ದಾರೆ ಎಂದು ಸಿಟಿ ಪೊಲೀಸ್ ಕಮಿಷನರ್ ಭಾಸ್ಕರ ರಾವ್ ತಿಳಿಸಿದ್ದಾರೆ.