ರವಿ ಬೆಳಗೆರೆ ಪುತ್ರಿ, ನಟ ಶ್ರೀನಗರ ಕಿಟ್ಟಿ ಪತ್ನಿ ಭಾವನಾಗೆ ಕಿರುಕುಳ ಕೊಡುತ್ತಿರುವವಾರು?
ಫೇಸ್ ಬುಕ್ ನಲ್ಲಿ ತಮ್ಮ ಪೋಸ್ಟ್ ಗಳಿಗೆ ಆಕ್ಷೇಪಾರ್ಹವಾಗಿ ಕಾಮೆಂಟ್ ಮಾಡಿ ಕಿರಿ ಕಿರಿ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಹೇಳಿಕೊಂಡಿರುವ ಭಾವನಾ ಯಾರಾದರೂ ಪೊಲೀಸ್ ಸ್ನೇಹಿತರಿದ್ದೀರಾ ಎಂದು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, ಇಂತಹದ್ದಕ್ಕೆಲ್ಲಾ ಹೆದರಬೇಡಿ. ಅವರ ಹೆಸರು ಸಮೇತ ಲಗತ್ತಿಸಿ ಪೊಲೀಸರಿಗೆ ದೂರು ಕೊಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದಾರೆ.