ಕೆರೆ ತುಂಬಿಸಿದ್ದಕ್ಕೆ ಬಿಜೆಪಿಗೆ ವೋಟ್ ಹಾಕಿ ಎಂದ ಸಚಿವ

ಶುಕ್ರವಾರ, 15 ನವೆಂಬರ್ 2019 (18:24 IST)
ರಾಜದಲ್ಲಿ ಉಪ ಚುನಾವಣೆ ಕಾವು ಜೋರಾಗುತ್ತಿರುವಂತೆ ಸಚಿವರು, ಹಾಲಿ, ಮಾಜಿ ಶಾಸಕರು ಅಖಾಡಕ್ಕೆ ಇಳಿದು ಪ್ರಚಾರ ತೀವ್ರಗೊಳಿದ್ದಾರೆ.

ಸಚಿವ ಮಾಧುಸ್ವಾಮಿ ಅವರು, ತುಮಕೂರು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

ಮಾವಿನಹಳ್ಳಿ ಕೆರೆಗೆ ನೀರು ತುಂಬಿಸಿದ್ದೇನೆ. ನೀವು ಬಿಜೆಪಿಗೆ ಮತ ಹಾಕಬೇಕೆಂದು ಕೋರಿದ್ದಾರೆ.  

ಬಿಜೆಪಿ ಅಭ್ಯರ್ಥಿಗೆ ನೀವು ವೋಟ್ ಮಾಡೋದಲ್ಲದೇ ನಿಮ್ಮ ಮನೆಮಂದಿ, ಸಂಬಂಧಿಕರನ್ನೂ ಕರೆದುಕೊಂಡು ಬಂದು ಮತ ಹಾಕಿಸಿ ಅಂತ ಹೇಳಿದ್ದಾರೆ ಮಾಧುಸ್ವಾಮಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ