ಕೊರೊನಾ ಎಫೆಕ್ಟ್ : ಹೈಫ್ಲೋ ಆಕ್ಸಿಜನ್ ಬೆಡ್ ಐಸಿಯು ಪ್ರಾರಂಭ
ಕೋವಿಡ್ -19 ತಡೆ ಹಿನ್ನೆಲೆಯಲ್ಲಿ 150 ಹೈಫ್ಲೋ ಆಕ್ಸಿಜನ್ ಬೆಡ್ ಇರುವ ಐಸಿಯು ಅನ್ನು ಕೋವಿಡ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದೆ.
ಜಿಲ್ಲೆಯಲ್ಲಿ ಎ ಗುಣಲಕ್ಷಣಗಳ ಕೋವಿಡ್ -19 ಪತ್ತೆಯಾಗಿದ್ದು, ಹೈಫ್ಲೋ ಆಕ್ಸಿಜನ್ ಅಗತ್ಯವಿಲ್ಲ. ಆದರೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋವಿಡ್ -19 ಚಿಕಿತ್ಸೆಗಾಗಿ ಬಲಪಡಿಸಲಾಗುತ್ತಿದೆ ಎಂದಿದ್ದಾರೆ.