ಸಚಿವ ಸುಧಾಕರ ತಂದೆ, ಪತ್ನಿ, ಮಗಳಿಗೆ ಕೊರೊನಾ
ರಾಜ್ಯದ ಸಚಿವ ಡಾ.ಸುಧಾಕರ ಅವರ ಮನೆಯಲ್ಲಿನ ಸದಸ್ಯರಿಗೆ ಕೊರೊನಾ ತಗುಲಿದೆ.
ಈಗ ಸುಧಾಕರ ಅವರ ಪತ್ನಿ ಹಾಗೂ ಮಗಳಿಗೂ ಕೊರೊನಾ ವೈರಸ್ ತಗುಲಿರುವುದು ಖಚಿತವಾಗಿದೆ.
ಸಚಿವ ಸುಧಾಕರ ಅವರೇ ತಮ್ಮ ಪತ್ನಿ ಹಾಗೂ ಮಗಳಿಗೆ ಕೊರೊನಾ ವೈರಸ್ ಇರುವುದನ್ನು ಟ್ವಿಟ್ ಮಾಡಿ ಕನ್ಫರ್ಮ್ ಮಾಡಿದ್ದಾರೆ.