ಗ್ರಾಮದಲ್ಲಿ ಆಟೋಡ್ರೈವರ್ ಆಗಿದ್ದ ಚಂದ್ರು ಮತ್ತು ಪತ್ನಿ ಶಶಿಕಲ ಮೃತ ದಂಪತಿಗಳಾಗಿದ್ದು,ಮದುವೆಯಾಗಿ 5 ವರ್ಷವಾಗಿತ್ತು.ಮದುವೆಯಾಗಿ 5 ವರ್ಷವಾದರೂ ಮಕ್ಕಳಾಗದಿದ್ದಕ್ಕೆ ಬೇಸರಗೊಂಡಿದ್ದರು ಎನ್ನಲಾಗಿದೆ.ಇನ್ನು ನೇಣು ಬಿಗಿದುಕೊಂಡ ರೀತಿಯಲ್ಲಿ ಶವಗಳು ಪತ್ತೆಯಾಗಿದ್ದು,ಗಂಡ- ಹೆಂಡತಿ ಅನುಮಾನಸ್ಪದವಾಗಿ ಸಾವನಪ್ಪಿದ್ದಾರೆ.ಇನ್ನೂ ಈ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.