ಧಿಡೀರ್ ವಿದ್ಯುತ್ ದರ ಏರಿಕೆಗೆ ಕಂಗಲಾದ ಹೊಟೇಲ್ ಮಾಲೀಕರು

ಭಾನುವಾರ, 18 ಜೂನ್ 2023 (19:40 IST)
ನಗರದಲ್ಲಿ ಹೊಟೇಲ್ ಗಳಲ್ಲಿ ವಿದ್ಯುತ್ ದರ ಏರಿಕೆಗೊಂಡಿರುವುದಕ್ಕೆ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಕಿಡಿಕಾರಿದ್ದಾರೆ.ಇಷ್ಟು ದಿನ ಇದಿದ್ದ ವಿದ್ಯುತ್ ದರಕ್ಕಿಂತ ಈಗ ಏಕಾಏಕಿ ವಿದ್ಯುತ್ ದರ ಏರಿಕೆಯಾಗಿದೆ.ಹೀಗಾಗಿ ಈಗ ಹೊಟೇಲ್ ನಡೆಸುವುದು ಕಷ್ಟವಾಗಿದೆ ಎಂದು ಹೊಟೇಲ್ ಮಾಲೀಕರ ಸಂಘದ ಪಿಸಿ ರಾವ್ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ