ತೆರಿಗೆ ಕಳ್ಳರಿಗೆ ಮಹಿಳಾ ಡಿಸಿ ಬಿಸಿ ಮುಟ್ಟಿಸಿದ್ದು ಹೇಗೆ ಗೊತ್ತಾ?
ಸೋಮವಾರ, 23 ಜುಲೈ 2018 (16:25 IST)
ಒಂದೊಮ್ಮೆ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟ ಮೆಟ್ಟಿಲೇರಿ ಸುದ್ದಿಯಾಗಿದ್ದ ಮಹಿಳಾ ಡಿಸಿ, ಈಗ ಖಡಕ್ ಕಾರ್ಯವೈಖರಿಯಿಂದ ಮತ್ತೆ ಸುದ್ದಿಗೆ ಬಂದಿದ್ದಾರೆ. ಪರವಾನಿಗೆ ಪಡೆಯದೇ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದ್ದವರ ಮೇಲೆ ಖಡಕ್ ಕ್ರಮಕ್ಕೆ ಎಚ್ಚರಿಕೆ ನೀಡಿದ್ದಾರೆ.
ತೆರಿಗೆಕಳ್ಳರಿಗೆ ಹಾಸನ ಜಿಲ್ಲಾಧಿಕಾರಿಬಿಸಿಮುಟ್ಟಿಸುತ್ತಿದ್ದಾರೆ. ಪರವಾನಿಗೆಪಡೆಯದೇನಿರ್ಮಿಸುತ್ತಿದ್ದಕಟ್ಟಡತೆರವಿಗೆಸೂಚನೆ ನೀಡಿದ್ದಾರೆ. ಹಾಸನನಗರದಬಿ.ಎಂ. ರಸ್ತೆಯಲ್ಲಿಕಾಮಗಾರಿಹಂತದಲ್ಲಿರುವಬೃಹತ್ಕಟ್ಟಡ ಇದಾಗಿದೆ. ಲೀಲಾಕುಮಾರ್ಎಂಬುವವರಿಗೆಸೇರಿದ 915.93 ಚದರಅಡಿಯಬೃಹತ್ಕಟ್ಟಡವು ಪರವಾನಿಗೆ ಪಡೆದಿರಲಿಲ್ಲ. ಕಟ್ಟಡಕಟ್ಟಲುಸಹಕರಿಸಿದನಗರಸಭೆಅಧಿಕಾರಿಗಳಿಗೂಅಮಾನತುಎಚ್ಚರಿಕೆನೀಡಿರುವಡಿಸಿ ಗಮನ ಸೆಳೆದಿದ್ದಾರೆ.
ನಿಯಮಬಾಹಿರಕಟ್ಟಡದಿಂದಸಾರ್ವಜನಿಕರಿಗೆತೊಂದರೆಯಾದಹಿನ್ನಲೆ ಖಡಕ್ ಕ್ರಮಕ್ಕೆ ಮುಂದಾಗಿದ್ದಾರೆ. ತ್ವರಿತಗತಿಯಲ್ಲಿಡೆಮಾಲಿಶ್ಮಾಡುವಂತೆಹಾಸನನಗರಸಭೆಅಧಿಕಾರಿಗಳಿಗೆಸೂಚನೆಯನ್ನು ಡಿಸಿರೋಹಿಣಿಸಿಂಧೂರಿ ನೀಡಿದ್ದಾರೆ.