ಡ್ರಗ್ಸ್ ಕೇಸ್ : ನನ್ನನ್ನು ತುಳಿಯೋ ಪ್ಲಾನ್ ನಡೆಯುತ್ತಿದೆ ಎಂದ ಶಾಸಕ ಜಮೀರ್ ಅಹ್ಮದ್

ಶುಕ್ರವಾರ, 11 ಸೆಪ್ಟಂಬರ್ 2020 (18:48 IST)
ಡ್ರಗ್ಸ್ ಕೇಸ್ ನಲ್ಲಿ ಆರೋಪ ಕೇಳಿಬಂದು ಸ್ಯಾಂಡಲ್ ವುಡ್ ನಟಿಯರು ಅರೆಸ್ಟ್ ಆಗಿದ್ದಾರೆ. ಈ ಬಳಿಕ ಇದೀಗ ರಾಜಕಾರಣಿಗಳನ್ನು ಮಾಫಿಯಾ ಸುತ್ತುವರಿದಿದೆ.
 

ನಟಿ ಸಂಜನಾ ಜೊತೆಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೆಸರು ಥಳಕು ಹಾಕಿಕೊಂಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಜಮೀರ್ ಅಹ್ಮದ್, ನಾನು ಬೆಳೆಯುತ್ತಿರುವುದನ್ನು ನೋಡೋಕೆ ಆಗದೇ ತುಳಿಯುವ ಕೆಲಸ ಮಾಡುತ್ತಿದ್ದಾರೆ.

ಅಲ್ಪಸಂಖ್ಯಾತನಾಗಿದ್ದರಿಂದಲೇ ನನ್ನ ವಿರುದ್ಧ ರಾಜಕೀಯವಾಗಿ ಪಿತೂರಿ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ