ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆ ಎಫೆಕ್ಟ್

ಗುರುವಾರ, 20 ಜುಲೈ 2023 (19:06 IST)
ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನೆ ದಿನೇ ಹೆಚ್ಚಳವಾಗಿದೆ.ಹೆಚ್ಚುವರಿ ಬಸ್ ಗಳಿಗಾಗಿ ಪ್ರಯಾಣಿಕರಿಂದ ಒತ್ತಾಯ ಬಂದಿದೆ.ಹೆಚ್ಚಿನ ಬಸ್‌ಗಳನ್ನು ರಸ್ತೆಗೆ ಇಳಿಸಬೇಕೆಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.ಪ್ರಯಾಣಿಕರ ಒತ್ತಾಯದ ಮೇರೆಗೆ 4ಹೊಸ ಬಸ್ ಮಾರ್ಗಗಳ ರಚನೆಯಾಗಿದೆ.ಹೊಸ ಮಾರ್ಗಗಳಲ್ಲಿ ಬಸ್​ ಓಡಿಸಲು ಬಿಎಂಟಿಸಿ ಮುಂದಾಗಿದೆ.
 
ನೂತನ ಮಾರ್ಗದ ಬಸ್ ಗಳು ಎಲ್ಲಿಂದ ಎಲ್ಲಿಗೆ
 
1. ವಿದ್ಯಾರಣ್ಯಪುರ ಟು ಲಗ್ಗೆರೆ ಮಾರ್ಗವಾಗಿ ಬಸ್ ಸಂಪರ್ಕ
 
ಬಸ್ ನಂಬರ್- 1. ಎಂಎಫ್-28
 
ಮಾರ್ಗ
ರಾಮಚಂದ್ರಪುರ, ಬಿ.ಇ.ಎಲ್‌ ವೃತ್ತ,  ಹೆಚ್.ಎಂ.ಟಿ ಆಡಿಟೋರಿಯಂ, ಜಾಲಹಳ್ಳಿ ಕ್ರಾಸ್
ಗೆ ತಲುಪಲಿದೆ
 
2. ಕೆ ಆರ್ ಮಾರ್ಕೆಟ್ ಟು ವಿದ್ಯಾರಣ್ಯಪುರ ಮಾರ್ಗ ಬಸ್ ಸಂಪರ್ಕ
 
ಬಸ್ ನಂಬರ್- 276-E
 
ಕೆಂಪೇಗೌಡ ಬಸ್‌ ನಿಲ್ದಾಣ, ಮಲ್ಲೇಶ್ವರಂ, ಮತ್ತಿಕೆರೆ, ಬಿ.ಇ.ಎಲ್‌ ಸರ್ಕಲ್ ಮೂಲಕ ತಲುಪಲಿದೆ.
 
3. ಯಶವಂತಪುರ ಟಿಟಿಎಂಸಿ ಟು ನಾಯಂಡಹಳ್ಳಿ ಜಂಕ್ಷನ್ ವರೆಗೆ ಬಸ್ ಸಂಪರ್ಕ
 
ಬಸ್ ನಂಬರ್ 401- ಎನ್ ವೈ
 
ಮಲ್ಲೇಶ್ವರಂ, ಮೋದಿ ಆಸ್ಪತ್ರೆ, ಹಾವನೂರು ಸರ್ಕಲ್‌, ಕೆ.ಹೆಚ್.ಬಿ ಕಾಲೋನಿ, ಸುಮನಹಳ್ಳಿ ಜಂಕ್ಷನ್‌, ನಾಗರಬಾವಿ ಸರ್ಕಲ್ ತಲುಪಲಿದೆ.
 
4. ಗೊರಗುಂಟೆಪಾಳ್ಯ ಟು ಕೆ.ಆರ್ ಪುರ ಮೆಟ್ರೋ ಸ್ಟೇಷನ್ ವರೆಗೆ ಬಿಎಂಟಿಸಿ ಬಸ್ ಸಂಪರ್ಕ
 
ಬಸ್ ಸಂಖೆ- 500ಕ್ಯೂಎ
ಹೆಬ್ಬಾಳ, ಟಿನ್ ಫ್ಯಾಕ್ಟರಿ ತಲುಪಲಿದೆ.
 
ಇನ್ನೂ ಈ ನೂತನ ಮಾರ್ಗದ ಬಸ್ ಗಳು ಸಮಯ:
 
ಬಿಡುವ ವೇಳೆ
ವಿದ್ಯಾರಣ್ಯಪುರ ಟು ಲಗ್ಗೆರೆ
 
0645, 0715, 0740, 0910, 0930, 1005, 1110, 1130, 1205, 1425, 1455, 1600, 1650, 1715, 1800, 1850, 1930, 2010 0640, 0800, 0820, 0840, 1010, 1030, 1105, 1210, 1250, 1305, 1500, 1550, 1615, 1700, 1750, 1830, 1910, 1950, 2025, 2110
 
ಕೆ.ಆರ್‌.ಮಾರುಕಟ್ಟೆ ವಿದ್ಯಾರಣ್ಯಪುರ
 
0715, 0745, 0840, 0910, 0945, 1040, 1135, 1200, 1240, 1500, 1520, 1540, 1730, 1805, 1820, 1835, 2020, 2035, 2100 0415, 0525, 0725, 0830, 900, 1020, 1050, 1125, 1310, 1355, 1615, 1650, 1705, 1720, 1920, 1935, 2010, 2135
 
 
ಯಶವಂತಪುರ ಟಿಟಿಎಂಸಿ ಟು ನಾಯಂಡನಹಳ್ಳಿ ಜಂಕ್ಷನ್
 
0520, 0540, 0600, 0620, 0640, 0700, 0740, 0800, 0820, 0840, 0900, 0920, 0940, 1035, 1055, 1115, 1135, 1155, 1215, 1245, 1330, 1350, 1410, 1430, 1450, 1510, 1530, 1615, 1635, 1655, 1715, 1735, 1755, 1815, 1845, 1905, 1925, 1945, 2005, 2025 0625, 0645, 0705, 0725, 0745, 0805, 0855, 0915, 0935, 0955, 1015, 1035, 1055, 1140, 1200, 1220, 1240, 1300, 1320, 1350, 1435, 1455, 1515, 1535, 1555, 1615, 1635, 1730, 1750, 1810, 1830, 1850, 1910, 1930, 2000, 2020, 2040, 2100, 2120, 2140
                                                                   
 ಗೊರಗುಂಟೆಪಾಳ್ಯ ಟು ಕೆ.ಆರ್.ಪುರ ಮೆಟ್ರೋ ನಿಲ್ದಾಣ
 
0300, 0400, 0510, 0530, 0550, 0610, 0640, 0710, 0720, 0740, 0800, 0820, 0850, 0920, 1145, 1215, 1345, 1410, 1430, 1450, 1500, 1530, 1555, 1620, 1640, 1700, 1800, 1830, 1845, 1900, 1915, 1930, 1945, 2000, 2015, 2035, 2105, 2135, 2205, 2300, 2330 0300, 0330, 0400, 0430, 0500, 0615, 0635, 0655, 0715, 0745, 0815, 0825, 0845, 0905, 0925, 1040, 1100, 1110, 1120, 1140, 1200, 1355, 1425, 1450, 1515, 1535, 1555, 1625, 1655, 1740, 1810, 1830, 1850, 1930, 1945, 2000, 2015, 2030, 2045, 2100, 2115, 2200, 2205, 2235, 2305, 2335

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ