ಜ್ಞಾನಭಾರತಿ ಆವರಣದಲ್ಲಿ ಕಾಣಿಸಿಗೊಂಡ ಬೆಂಕಿ

ಶನಿವಾರ, 25 ಫೆಬ್ರವರಿ 2023 (19:10 IST)
ಜ್ಞಾನಭಾರತಿ ಪೊಲೀಸ್ ಟೇಷನ್ ಬಳಿ ಕಾಡಗಿಚ್ಚಿ ನಂತೆ  ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳ ಭೇಟಿ ನೀಡಿ ಬೆಂಕಿಯನ್ನು ಆರಿಸುವ ಕೆಲಸ ಮಾಡಿದ್ದಾರೆ.ಇನ್ನೂ ಘಟನಾ ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ