ಆರೋಪಿಯಿಂದ ನಾಲ್ವರು ಪೊಲೀಸರಿಗೆ ಬಂತು ಕೊರೊನಾ

ಮಂಗಳವಾರ, 23 ಜೂನ್ 2020 (20:46 IST)
ನಾಲ್ವರು ಪೊಲೀಸರಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ.

ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಮತ್ತೆ ನಾಲ್ವರು ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ವಂಚನೆ ಪ್ರಕರಣದ ಆರೋಪಿಯಿಂದ ನಾಲ್ವರು ಪೊಲೀಸರಿಗೆ ಕೊರೊನಾ ವೈರಸ್ ತಗುಲಿದೆ. ಇಬ್ಬರು ಹೆಡ್ ಕಾನ್ಸಟೇಬಲ್ ಗಳು ಹಾಗೂ ಇಬ್ಬರು ಪೇದೆಗಳಿಗೆ ಕೋವಿಡ್ -19 ದೃಢಪಟ್ಟಿದೆ.

ಆರೋಪಿಯ ಸಂಪರ್ಕಕ್ಕೆ ಬಂದ 11 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ